14 Jan 2020 • Episode 298 : ಪಾರ್ವತಿಯಲ್ಲಿ ತನ್ನ ತಂಗಿ ಲಕ್ಷ್ಮಿಯನ್ನು ಕಾಣುತ್ತಿರುವ ವೀರಯ್ಯ ದೇವ - ಪಾರು
ಇಂದಿನ ಪಾರು ಸಂಚಿಕೆಯಲ್ಲಿ, ವೀರಯ್ಯ ದೇವ ಆ ಒಂದು ಘಟನೆ ನೆನೆದು ದುಃಖಿಸುತ್ತಾ ತನ್ನ ಜೀವನದಲ್ಲಿ ಯಾರನ್ನು ಕಳೆದುಕ್ಕೊಳಬಾರದೆಂದು ಪಾರ್ವತಿ ಹಾಗು ಕುಟುಂಬದವರನ್ನು ಹೊರಹಾಕಿದೆನೆಂದು ತನ್ನ ತಂದೆಗೆ ಹೇಳುತ್ತಾರೆ. ಪಾರ್ವತಿಯಲ್ಲಿ ತನ್ನ ತಂಗಿಯನ್ನು ಕಾಣುತ್ತಿರುವುದನ್ನು ಹೇಳುತ್ತಾರೆ. ಮೊಮ್ಮಗಳ ಮಾತು ಕೇಳಿ ಪಾರ್ವತಿ ಹಾಗು ಕುಟುಂಬದವರನ್ನು ಮನೆಗೆ ಸೇರಿಸುತ್ತಾರೆ.
Details About ಪಾರು Show:
Release Date | 14 Jan 2020 |
Genres |
|
Audio Languages: |
|
Cast |
|
Director |
|