11 Apr 2025 • Episode 720 : ಶ್ರೀರಸ್ತು ಶುಭಮಸ್ತು - 11 ಏಪ್ರಿಲ್, 2025
ಶ್ರೀರಸ್ತು ಶುಭಮಸ್ತು ಮುಂದಿನ ಸಂಚಿಕೆಯಲ್ಲಿ, ಮಾಧವ್ ನ ಸಂಸ್ಥೆಯನ್ನು ಹಾಳು ಮಾಡುವ ಶಾರ್ವರಿಯ ಯೋಜನೆ ಬಗ್ಗೆ ದೀಪಿಕಾ ತಿಳಿಯುತ್ತಾಳೆ. ಅಭಿ ಹಾಗು ಅವಿನಾಶ್ ಹೊಸ ವ್ಯಾಪಾರದ ಬಗ್ಗೆ ತುಳಸಿಗೆ ಹೇಳುತ್ತಾರೆ. ಗ್ರಾಹಕರು ತಮಗೆ ಬಡಿಸಿದ ಆಹಾರದ ಬಗ್ಗೆ ಕೋಪಗೊಳ್ಳುತ್ತಾರೆ. ಮುಂದೆ ಏನಾಗುತ್ತದೆ ಎಂಬುವುದನ್ನು ನೋಡಿ. ಸಂಚಿಕೆಯನ್ನು ವೀಕ್ಷಿಸಿ ZEE5 ನಲ್ಲಿ ಮಾತ್ರ.
Details About ಶ್ರೀರಸ್ತು ಶುಭಮಸ್ತು Show:
Release Date | 11 Apr 2025 |
Genres |
|
Audio Languages: |
|
Cast |
|
Director |
|