ಚೈತ್ರಾಳ ಕೆಲಸ ಕೈ ತಪ್ಪುತ್ತದೆ

03 Apr 2025 • Episode 11 : ಚೈತ್ರಾಳ ಕೆಲಸ ಕೈ ತಪ್ಪುತ್ತದೆ

ಆಡಿಯೊ ಭಾಷೆಗಳು :
ಶೈಲಿ :

ವಿರಾಜ್ ನ ಕಾರಣದಿಂದಾಗಿ ಚೈತ್ರಾಳ ಕೆಲಸ ಕೈ ತಪ್ಪುತ್ತದೆ. ಮುಂದೆ, ಮಹಿ ಸೀತಾರತ್ನಳ ಜಾತಕದ ಬಗ್ಗೆ ಹೀಯಾಳಿಸಿ ಮಾತನಾಡಿ ಅವಳನ್ನು ನೋಯಿಸುತ್ತಾಳೆ. ನಂತರ, ಚೈತ್ರಾ ತನ್ನ ತಂದೆಯ ಕಾರ್ಯ ಹೇಗೆ ಮಾಡಬೇಕೆಂದು ಯೋಚಿಸಿ ಕುಗ್ಗುತ್ತಾಳೆ.

Details About ಸುಮಂಗಲಿ Show:

Release Date
3 Apr 2025
Genres
  • ಡ್ರಾಮಾ
Audio Languages:
  • Kannada
Cast
  • Meghana Lokesh
  • Harith
  • Madhusudhan