16 Oct 2024 • Episode 618 : ವೈದೇಹಿಯ ಸೀಮಂತ ಶಾಸ್ತ್ರ!
ವೈದೇಹಿಯ ಸೀಮಂತ ಶಾಸ್ತ್ರ ಆರಂಭವಾಗುತ್ತದೆ. ವಾಲಿ ಸ್ವರ್ಣದೇವಿಯ ಯೋಜನೆಯ ಬಗ್ಗೆ ತಿಳಿದು ಅದನ್ನು ರಾಜಲಕ್ಷ್ಮಿಗೆ ತಿಳಿಸುತ್ತಾನೆ. ನಂತರ, ವೈದೇಹಿಯ ಕೋರಿಕೆಯಿಂದ ಮಂಥರಾಳ ಮನಸ್ಸು ಕರಗುತ್ತದೆ ಹಾಗು ದುಷ್ಟ ಸಂಚನ್ನು ಬಾಯಿಬಿಡುತ್ತಾಳೆ.
Details About ವೈದೇಹಿ ಪರಿಣಯ Show:
Release Date | 16 Oct 2024 |
Genres |
|
Audio Languages: |
|
Cast |
|
Director |
|