ಕಾಳಿದಾಸ ಕನ್ನಡ ಮೇಷ್ಟ್ರು
ಕಾಳಿದಾಸ ಕನ್ನಡ ಮೇಷ್ಟ್ರು 2019ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರವಾಗಿದ್ದು, ಜಗ್ಗೇಶ್ & ಮೇಘನಾ ಗಾವ್ಕರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕನ್ನಡ ಶಾಲೆಯಲ್ಲಿ ಶಿಕ್ಷಕನಾದ ಕಾಳಿದಾಸ, ದುಬಾರಿ ಆಂಗ್ಲ ಮಾಧ್ಯಮದ ಶಿಕ್ಷಣ ಪದ್ಧತಿ ಮತ್ತು ಅದಕ್ಕೆ ತಲೆ ಬಾಗುತ್ತಿರುವ ಸಮಾಜದ ವಿರುದ್ಧ ಹೋರಾಟ ಶುರುಮಾಡುತ್ತಾನೆ. ಈ ಹಾದಿಯಲ್ಲಿ ಅವನು ಗೆಲ್ಲುತ್ತಾನಾ?
Details About ಕಾಳಿದಾಸ ಕನ್ನಡ ಮೇಷ್ಟ್ರು Movie:
Movie Released Date | 22 Nov 2019 |
Genres |
|
Audio Languages: |
|
Cast |
|
Director |
|
Keypoints about Kalidasa Kannada Meshtru:
1. Total Movie Duration: 2h 4m
2. Audio Language: Kannada