24 Jul 2020 • Episode 609 : ಅನಿಕಾಳ ನಾಟಕದ ಸತ್ಯ ತಿಳಿದು ಕಮಲಿ ಆಘಾತಗೊಳ್ಳುತ್ತಾಳೆ – ಕಮಲಿ
ಕಣ್ಣಾ ಮುಚ್ಚಾಲೆ ಆಟದಿಂದ ಅನಿಕಾಳಿಗಾದ ತೊಂದರೆಯಿಂದ ಕಾಮಿನಿ ಅನ್ನಪೂರ್ಣ ಹಾಗು ಇತರರನ್ನು ನಿಂದಿಸುತ್ತಾಳೆ. ಒಂದೆಡೆ, ಅನಿಕಾ ನಟಿಸುತ್ತಿರುವುದರ ಬಗ್ಗೆ ತಿಳಿದು ಕಮಲಿ ಆಘಾತಗೊಳ್ಳುತ್ತಾಳೆ. ಬೇರೆಡೆ, ಅನಿಕಾಳ ಉದ್ದೇಶದ ಬಗ್ಗೆ ರಿಷಿ ಹಾಗು ಅನ್ನಪೂರ್ಣಾ ಚಿಂತಿತರಾಗುತ್ತಾರೆ. ನಂತರ, ಅನ್ನಪೂರ್ಣಾಳ ದಿಟ್ಟತನವನ್ನು ನೋಡಿ ರಿಷಿ ಆಶ್ಚರ್ಯಪಡುತ್ತಾನೆ.
Details About ಕಮಲಿ Show:
Release Date | 24 Jul 2020 |
Genres |
|
Audio Languages: |
|
Cast |
|
Director |
|