ಆಟೋಗ್ರಾಫ್ ಪ್ಲೀಸ್
ಆಟೋಗ್ರಾಫ್ ಪ್ಲೀಸ್ 2006ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರವಾಗಿದ್ದು, ಸಂಜನಾ, ಆಕಾಶ್ ಶೆಟ್ಟಿ, ನವೀನ್ ಮಯೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ನಾಯಕ ಬಾರ್ ನರ್ತಕಿ ಜೊತೆಗೆ ಸಂಬಂಧವನ್ನು ಹೊಂದಿದ ಕಾರಣ ಅವನು ಎಚ್‍ಐವಿ ಪೀಡಿತನಾಗುತ್ತಾನೆ. ನಂತರದಲ್ಲಿ ಅವನ ಬದುಕಿನ ಘಟನೆಗಳು ವೀಕ್ಷಕರಲ್ಲಿ ಸ್ಪೂರ್ತಿ ತುಂಬುತ್ತದೆ.
Details About ಆಟೋಗ್ರಾಫ್ ಪ್ಲೀಸ್ Movie:
Movie Released Date | 23 Sep 2006 |
Genres |
|
Audio Languages: |
|
Cast |
|
Director |
|
Keypoints about Autograph Please:
1. Total Movie Duration: 1h 58m
2. Audio Language: Kannada