ಶಂಕರ ಪುಣ್ಯಕೋಟಿ
ಶಂಕರ ಪುಣ್ಯಕೋಟಿ, 2009 ರಲ್ಲಿ ತೆರೆಕಂಡ ಕನ್ನಡದ ಸಾಮಾಜಿಕ ಕಳಕಳಿಯಿರುವ ಚಿತ್ರ. ಶರತ್ ಬಾಬು ಹಾಗೂ ವಿನಯಾ ಪ್ರಸಾದ್ ಚಿತ್ರದಲ್ಲಿ ಪ್ರಮುಖವಾಗಿ ಅಭಿನಯಿಸಿದ್ದಾರೆ. ಮುಗ್ಧ ಅರ್ಚಕ ಶಂಕರಾಚಾರ್ಯನ ಕುರಿತು ಕಥೆಯನ್ನು ಚಿತ್ರ ಹೊಂದಿದೆ. ಶಂಕರನ ಸಹೋದರಿ ತನ್ನ ತಂತ್ರಗಳಿಂದ ಅರ್ಚಕನನ್ನು ಸಾಕಷ್ಟು ಗೋಳು ಹೊಯ್ದುಕೊಳ್ಳುತ್ತಾಳೆ. ಶಂಕರಾಚಾರ್ಯನಿಗೆ ಹುಟ್ಟಿದ ಮಗುವನ್ನು ಆತನ ಸಹೋದರಿ ಕಾಡಿನಲ್ಲಿ ಬಿಟ್ಟು ಅದು ರೂಪಗೊಳ್ಳದೆ ಸತ್ತು ಹೋಗಿತ್ತು ಎಂದು ನಂಬಿಸುತ್ತಾಳೆ. ಹಾಗೆ ಕಾಡಿನಲ್ಲಿ ಬಿಟ್ಟ ಮಗು ರಕ್ಷಿಸಲ್ಪಟ್ಟು ಕಾಡುಜನರ ಆರೈಕೆಯಲ್ಲಿ ಬೆಳೆಯುತ್ತದೆ.
Details About ಶಂಕರ ಪುಣ್ಯಕೋಟಿ Movie:
Movie Released Date | 13 Mar 2009 |
Genres |
|
Audio Languages: |
|
Cast |
|
Director |
|
Keypoints about Shankara Punyakoti:
1. Total Movie Duration: 2h 2m
2. Audio Language: Kannada