24 Jul 2023 • Episode 41 : ಕಿರಿಕ್ ಅಜ್ಜಿಯರ ಆಗಮನ!
ಗೌತಮ್ ಜೊತೆಗಿನ ಭವಿಷ್ಯದ ಜೀವನದ ಬಗ್ಗೆ ಯೋಚಿಸಿ ಭೂಮಿಕಾ ಚಿಂತಿತಳಾಗುತ್ತಾಳೆ. ಗೌತಮ್ ನ ಅಜ್ಜಿಯ ಆಗಮನ ಶಕುಂತಲಾ ಹಾಗು ಇತರರನ್ನು ಭಯಭೀತರನ್ನಾಗಿಸುತ್ತದೆ. ನಂತರ, ಭೂಮಿಕಾಳ ಅಜ್ಜಿ, ಪಂಕಜಾಳ ಸ್ವಾಗತಕ್ಕಾಗಿ ಸದಾಶಿವ ತಯಾರಿ ನಡೆಸುತ್ತಾನೆ.
Details About ಅಮೃತಧಾರೆ Show:
Release Date | 24 Jul 2023 |
Genres |
|
Audio Languages: |
|
Cast |
|
Director |
|