ವೇದಾಂತ್ ಪಕ್ಕ ಅಮೂಲ್ಯ - ಗಟ್ಟಿಮೇಳ

05 Jul 2019 • Episode 85 : ವೇದಾಂತ್ ಪಕ್ಕ ಅಮೂಲ್ಯ - ಗಟ್ಟಿಮೇಳ

ಆಡಿಯೊ ಭಾಷೆಗಳು :
ಶೈಲಿ :

ಈ ದೃಶ್ಯವನ್ನು ನಿಮ್ಮ ZEE ಕನ್ನಡದಲ್ಲಿ ಪ್ರಸಾರವಾಗುವ ಗಟ್ಟಿಮೇಳ ಧಾರಾವಾಹಿಯಲ್ಲಿ ವೀಕ್ಷಿಸಿ. ಈ ದೃಶ್ಯದಲ್ಲಿ,ವಿಕ್ರಾಂತ್ ಅರತಿ ಮದುವೆಯನ್ನು ಮಾಡಿಸಲು ಒಪ್ಪಿದ ವೇದಾಂತ್‍ಗೆ ಧನ್ಯವಾದ ಹೇಳಿದ ಅಮೂಲ್ಯ, ಅವನು ಬೇಡ ಎಂದರೂ ಕಾರಿನಲ್ಲಿ ಅವನ ಪಕ್ಕಕ್ಕೇ ಕುಳಿತಿದ್ದಾಳೆ.

Details About ಗಟ್ಟಿಮೇಳ Show:

Release Date
5 Jul 2019
Genres
  • ಡ್ರಾಮಾ
Audio Languages:
  • Kannada
Cast
  • Rakksh
  • Sudha Narasimharaju
  • Gagana
  • Abhishek Das
  • Nisha Ravikrishnan
Director
  • Sudesh K Rao