03 Apr 2025 • Episode 190 : ಮೈಥಿಲಿಯ ಕಾರ್ಯದಿಂದ ಭಾವುಕನಾದ ಗುಣಶೇಖರ್
ಬಂಟಿಯನ್ನು ನಿರಪರಾಧಿಯೆಂದು ಸಾಬೀತುಪಡಿಸಿದ್ದಕ್ಕೆ ಗುಣಶೇಖರ್ ಪರೋಕ್ಷವಾಗಿ ಮೈಥಿಲಿಯ ಜೊತೆ ಭಾವುಕನಾಗಿ ಮಾತನಾಡುತ್ತಾನೆ. ಒಂದೆಡೆ, ಸಂಸ್ಥೆಯ ವ್ಯಾಪಾರ ಹೆಚ್ಚಾಗಿದ್ದಕ್ಕೆ ಪುರುಷೋತ್ತಮ್ ಮೈಥಿಲಿಗೆ ನೆಕ್ಲೆಸ್ ಉಡುಗೊರೆಯಾಗಿ ಕೊಡುತ್ತಾನೆ.
Details About ಮೊಮ್ಮಗಳು Show:
Release Date | 3 Apr 2025 |
Genres |
|
Audio Languages: |
|