04 Apr 2025 • Episode 191 : ಸುಹಾಸಿನಿ ಶಾಂತಳಾಗುತ್ತಾಳೆಯೇ?
ಮೈಥಿಲಿ ಪುರುಷೋತ್ತಮ್ ನನ್ನು ತನ್ನಿಂದ ದೂರ ಮಾಡುತ್ತಿದ್ದಾಳೆಂದು ಆರೋಪಿಸಿ ಸುಹಾಸಿನಿ ಆಹಾರವನ್ನು ತ್ಯಜಿಸಿ ಮುನಿಸಿಕೊಳ್ಳುತ್ತಾಳೆ. ನಂತರ, ಸುಹಾಸಿನಿಯ ಮುನಿಸನ್ನು ಹೋಗಲಾಡಿಸಲು ಪುರುಷೋತ್ತಮ್ ಹಾಗು ಮೈಥಿಲಿ ಒಂದು ಯೋಜನೆ ರೂಪಿಸುತ್ತಾರೆ.
Details About ಮೊಮ್ಮಗಳು Show:
Release Date | 4 Apr 2025 |
Genres |
|
Audio Languages: |
|