ತ್ರಿಶೂಲ್ ಶಿವಾನಿ ಮೇಲೆ ರೇಗುತ್ತಾನೆ - ನಾಗಿಣಿ 2

01 Oct 2020 • Episode 139 : ತ್ರಿಶೂಲ್ ಶಿವಾನಿ ಮೇಲೆ ರೇಗುತ್ತಾನೆ - ನಾಗಿಣಿ 2

ಆಡಿಯೊ ಭಾಷೆಗಳು :

ನಾಗಿಣಿ 2 139 ನೆ ಸಂಚಿಕೆಯಲ್ಲಿ, ನೀಲಿಯ ಸಾವಿಗೆ ಶಿವಾನಿ ತ್ರಿಶೂಲ್ ನನ್ನು ದೂಷಿಸುತ್ತಾಳೆ. ನಂತರ, ತ್ರಿಶೂಲ್ ಶಿವಾನಿ ಮೇಲೆ ರೇಗುತ್ತಾನೆ. ಸಂಪೂರ್ಣ ಸಂಚಿಕೆಯನ್ನು ವೀಕ್ಷಿಸಿ ZEE5 ನಲ್ಲಿ ಮಾತ್ರ.

Details About ನಾಗಿನಿ - 2 Show:

Release Date
1 Oct 2020
Genres
  • ಅತೀಂದ್ರಿಯ
  • ಡ್ರಾಮಾ
Audio Languages:
  • Kannada
Cast
  • Laxman
  • Chandan & Chetan
  • Tejaswani
  • Trishool
  • Prithvi
Director
  • K S Ramji
  • Uday Adithya
  • Santosh Badal