S1 E1 : ಸಂಚಿಕೆ 1 - ಬೆಟ್ಟಿಂಗ್ ಅಂತರಂಗ
ಕ್ರಿಕೆಟ್ ಪ್ರೇಮಿಯಾದ ಕರಣ್, ಬೆಟ್ಟಿಂಗ್ ದಂಧೆಯಲ್ಲಿ ಮುಳುಗಿರುತ್ತಾನೆ. ಈತನಿಗೆ ಅನ್ಲೈನ್ ವಂಚನೆಯಲ್ಲಿ ಪಳಗಿರುವ ವಾಣಿಯ ಪರಿಚಯವಾಗುತ್ತದೆ. ಇಬ್ಬರೂ ಮದುವೆಯಾಗಲು ನಿರ್ಧರಿಸುತ್ತಾರೆ. ಹೀಗಿದ್ದಾಗಲೇ ಅವರ ಬದುಕಿನಲ್ಲಿ ಹೊಸ ವ್ಯಕ್ತಿಯ ಆಗಮನವಾದ ಬಳಿಕ ಹೊಸ ತಿರುವುಗಳು ಆರಂಭವಾಗುತ್ತದೆ.
Details About ಹವಾಲಾ Show:
Release Date | 14 Jan 2020 |
Genres |
|
Audio Languages: |
|
Cast |
|
Director |
|