ಇಕ್ಬಾಲ್
ಸಬ್ಟೈಟಲ್ಸ್ :
ಇಂಗ್ಲಿಷ್
ಶೈಲಿ :
ಇಕ್ಬಾಲ್, 2005 ರಲ್ಲಿ ತೆರೆಕಂಡ ಹಿಂದಿ ಚಲನಚಿತ್ರವಾಗಿದ್ದು, ಶ್ರೇಯಸ್ ತಲ್ಪಡೆ ಹಾಗೂ ನಾಸಿರುದ್ದೀನ್ ಶಾಹ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಾಮಾಜಿಕ ವಿಷಯದ ಮೇಲೆ ಸಂಬಂಧಿಸಿದಂತೆ ಇದು ಉತ್ತಮ ಚಿತ್ರ ಎಂಬ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದೆ. ಭಾರತ ಕ್ರಿಕೆಟ್ ತಂಡಕ್ಕೆ ಆಡಬೇಕೆಂಬ ಕನಸುಳ್ಳ, ಕಿವುಡ ಹಾಗೂ ಮೂಗನಾಗಿರುವ ಇಕ್ಬಾಲ್ ಎಂಬ ಯುವಕನ ಸುತ್ತ ಹೆಣೆಯಲಾದ ಚಿತ್ರಕಥೆ ಇದು. ಆದರೆ ಮನಸ್ಸಿದ್ದಲ್ಲಿ ಮಾರ್ಗವಿದೆ ಎಂಬ ಸಂದೇಶವನ್ನುಈ ಚಿತ್ರದಲ್ಲಿ ಎತ್ತಿ ಹಿಡಿಯಲಾಗಿದೆ.
Details About ಇಕ್ಬಾಲ್ Movie:
Movie Released Date | 24 Aug 2005 |
Genres |
|
Audio Languages: |
|
Cast |
|
Director |
|
Keypoints about Iqbal:
1. Total Movie Duration: 2h 6m
2. Audio Languages: Hindi,Tamil,Telugu,Kannada,Bengali,Malayalam