ಕೃಷ್ಣ ಲೀಲೆ
ಕೃಷ್ಣ ಲೀಲೆ 2000ರಲ್ಲಿ ಬಿಡುಗಡೆಯಾದ ಚಿತ್ರವಾಗಿದ್ದು, ಶಿವರಾಜ್ ಕುಮಾರ್, ಅನಂತ್ ನಾಗ್, ಸುವಲಕ್ಷ್ಮಿ ಮುಖ್ಯ ಪಾತ್ರಗಳಲ್ಲಿದ್ದಾರೆ. ಕಾರ್ಯಕ್ರಮ ಒಂದರಲ್ಲಿ ಸುವಲಕ್ಷ್ಮಿ ಅನ್ನು ನೋಡುವ ಕೃಷ್ಣ, ಆಕೆಯನ್ನು ಪಡೆಯಬೇಕೆಂದು ಹಂಬಲಿಸುತ್ತಾನೆ. ಇದೇ ವೇಳೆ ಕೃಷ್ಣ ನ ಸ್ನೇಹಿತ, ಅನಂತ್, ಆಕೆಯನ್ನೇ ಪ್ರೀತಿಸಲು ಆರಂಭಿಸುತ್ತಾನೆ. ಇಂಥ ವಿಚಿತ್ರ ಸನ್ನಿವೇಶದಲ್ಲಿ ಆಕೆಯ ಪ್ರೀತಿ ಯಾರ ಪಾಲಾಗಲಿದೆ, ಪ್ರೀತಿಯನ್ನು ಪಡೆದವರಿಗೆ ನಂತರದಲ್ಲಿ ಎದುರಾಗುವ ಅನಿರೀಕ್ಷಿತ ಸಮಸ್ಯೆಗಳು ಇಡೀ ಸಿನಿಮಾವನ್ನು ಕಟ್ಟಿಕೊಡುತ್ತವೆ.
Details About ಕೃಷ್ಣ ಲೀಲೆ Movie:
Movie Released Date | 5 May 2000 |
Genres |
|
Audio Languages: |
|
Cast |
|
Director |
|
Keypoints about Krishna Leele:
1. Total Movie Duration: 2h 17m
2. Audio Language: Kannada