Mr. ಗರಗಸ
ಮಿ.ಗರಗಸ 2008 ರಲ್ಲಿ ಬಿಡುಗಡೆಯಾದ ಚಿತ್ರವಾಗಿದ್ದು, ಕೋಮಲ್, ಅನಂತ್ ನಾಗ್ ಮತ್ತು ಐಶ್ವರ್ಯ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಿನಿಮಾದಲ್ಲಿ ಕೆಲಸ ಮಾಡುವ ಇಚ್ಛೆ ಇರುವ, ಎಲ್ಲರಿಗೂ ತನ್ನ ಮಾತಿನಿಂದ ಇರಿಟೇಟ್ ಮಾಡುವ ಬರಹಗಾರನೊಬ್ಬ, ನಿರ್ಮಾಪಕನನ್ನು ಭೇಟಿಯಾಗುತ್ತಾನೆ. ನಂತರದಲ್ಲಿ ನಿರ್ಮಾಪಕನ ವೈಯುಕ್ತಿನ ಬದುಕಿನ ಸಮಸ್ಯೆಗಳನ್ನು ತನಗೆ ತಿಳಿಯದೇ ಇವನು ಹೇಗೆ ಬಗೆಹರಿಸುತ್ತಾನೆ ಎನ್ನುವುದೇ ಚಿತ್ರದ ಕಥಾ ಹಂದರವಾಗಿದೆ.
Details About Mr. ಗರಗಸ Movie:
Movie Released Date | 12 Apr 2008 |
Genres |
|
Audio Languages: |
|
Cast |
|
Director |
|
Keypoints about Mr. Garagasa:
1. Total Movie Duration: 2h 1m
2. Audio Language: Kannada