ZEE5 Logo
  • ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ಪ್ರೀಮಿಯಂ
  • ನ್ಯೂಸ್
  • ವೆಬ್ ಸೀರಿಸ್
  • ರೆಂಟ್
  • ಮ್ಯೂಸಿಕ್
  • ಲೈವ್ ಟಿವಿ
  • ಸ್ಪೋರ್ಟ್ಸ್
  • ಎಡ್ಯುಆರ
  • ಮಕ್ಕಳು
  • ವೀಡಿಯೊಗಳು
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
ಯಾರದು

ಯಾರದು

U/A 13+
2h 8m
2009
ಆಡಿಯೊ ಭಾಷೆಗಳು :
ಕನ್ನಡ
ಸಬ್ಟೈಟಲ್ಸ್ :

ಇಂಗ್ಲಿಷ್

ಯಾರದು, 2009 ರಲ್ಲಿ ತೆರೆಕಂಡ ಥ್ರಿಲ್ಲರ್ ಚಲನಚಿತ್ರ. ಎಂ.ಲೀಲಾವತಿ, ವಿನೋದ್ ರಾಜ್, ಅಶ್ವಿನಿ, ನಿಹಾಲ್, ಅನುಶ್ರೀ, ಸುಮನ್ ಜಾದುಗಾರ್, ಮಂಜುನಾಥ್ ಹಾಗೂ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಒಂದೂರಿನಲ್ಲಿ ಒಬ್ಬ ತಾಯಿ ಹಾಗೂ ಮಗ ವಾಸಿಸುತ್ತಿರುತ್ತಾರೆ. ಹುಡುಗರ ಗುಂಪೊಂದು ಆ ಮಗನಿಗೆ ಅತೀವ ಕಿರುಕುಳ ಕೊಡುತ್ತಿರುತ್ತಾರೆ. ಹಾಗಾಗಿ ಆ ಮಗ ಆ ಹುಡುಗರ ವಿರುದ್ಧ ಶಾಲೆಯಲ್ಲಿ ದೂರು ನೀಡಿ ರಜೆ ಕಳೆಯುವುದಕ್ಕೆಂದು ಮನೆಗೆ ತೆರಳುವಾಗ ಅಪಘಾತ ಉಂಟಾಗಿ ಸಾವಿಗೀಡಾಗುತ್ತಾನೆ. ಹುಡುಗರ ಗುಂಪು ಆ ಮಗನ ತಾಯಿಯ ಅತಿಥಿ ಗೃಹಕ್ಕೆ ಭೇಟಿ ನೀಡಿದಾಗ ರಹಸ್ಯವಾಗಿ ಒಬ್ಬೊಬ್ಬರೆ ಮಾಯವಾಗಲಾರಂಭಿಸುತ್ತಾರೆ.

Details About ಯಾರದು Movie:

Movie Released Date
24 Sep 2009
Genres
  • ಕ್ರೈಮ್
  • Thriller
Audio Languages:
  • Kannada
Cast
  • Vinod Raj
  • Leelavathi
  • Nihal
Director
  • Srinivas Kaushik

Keypoints about Yaaradhu:

1. Total Movie Duration: 2h 8m

2. Audio Language: Kannada

Movies By Language
Hindi Movies