08 Apr 2025 • Episode 212 : ಅರ್ಚನಾಳ ಪ್ರೇಮಿ ಬಗ್ಗೆ ತಿಳಿದುಕೊಳ್ಳಲು ಚಿರಾಗ್ ನ ಯತ್ನ
ಅರ್ಚನಾಳ ಪ್ರೇಮಿಯ ಹೆಸರು ಬಹಿರಂಗಪಡಿಸುವಂತೆ ಚಿರಾಗ್ ದೀಪಾಳನ್ನ ಮೋಸಗೊಳಿಸಲು ಯತ್ನಿಸುತ್ತಾನೆ. ದೀಪಾಳ ಸುದ್ದಿಯಿಂದ ರಾಹುಲ್ ಸಂತೋಷಿಸುತ್ತಾನೆ. ಅರ್ಚನಾಳ ಪ್ರೇಮಿಯನ್ನ ಭೇಟಿಯಾಗಲು ಸೌಂದರ್ಯಾಳ ಉತ್ಸಾಹದ ಬಗ್ಗೆ ಸುಕನ್ಯಾ ಗೊಂದಲಗೊಳ್ಳುತ್ತಾಳೆ.
Details About ಬ್ರಹ್ಮಗಂಟು Show:
Release Date | 8 Apr 2025 |
Genres |
|
Audio Languages: |
|
Cast |
|
Director |
|