ಜಯಂತ್ ಗೆ ಸಾಂತ್ವನ ಹೇಳಿದ ಶ್ರೀನಿವಾಸ್ ನ ಕುಟುಂಬ

04 Apr 2025 • Episode 590 : ಜಯಂತ್ ಗೆ ಸಾಂತ್ವನ ಹೇಳಿದ ಶ್ರೀನಿವಾಸ್ ನ ಕುಟುಂಬ

ಆಡಿಯೊ ಭಾಷೆಗಳು :
ಶೈಲಿ :

ಲಕ್ಷ್ಮೀ ನಿವಾಸ 590 ನೆ ಸಂಚಿಕೆಯಲ್ಲಿ, ಜಾಹ್ನವಿ ಇಲ್ಲದ ಬದುಕು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಜಯಂತ್ ಸಾಯಲು ಮುಂದಾದಾಗ ಶ್ರೀನಿವಾಸ್ ನ ಕುಟುಂಬ ಅವನಿಗೆ ಸಾಂತ್ವನ ಹೇಳುತ್ತಾರೆ. ಸಂಪೂರ್ಣ ಸಂಚಿಕೆಯನ್ನು ಆನಂದಿಸಿ ZEE5 ನಲ್ಲಿ ಮಾತ್ರ.

Details About ಲಕ್ಷ್ಮಿ ನಿವಾಸ Show:

Release Date
4 Apr 2025
Genres
  • ಡ್ರಾಮಾ
Audio Languages:
  • Kannada
Cast
  • Lakshmi Devamma
  • Madhuri
  • Ashok Jambe
  • Lakshmi Hegade
  • Madhu Hegade
Director
  • Adarsh Hegade