ZEE5 Logo
  • ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ಪ್ರೀಮಿಯಂ
  • ನ್ಯೂಸ್
  • ವೆಬ್ ಸೀರಿಸ್
  • ರೆಂಟ್
  • ಮ್ಯೂಸಿಕ್
  • ಲೈವ್ ಟಿವಿ
  • ಸ್ಪೋರ್ಟ್ಸ್
  • ಎಡ್ಯುಆರ
  • ಮಕ್ಕಳು
  • ವೀಡಿಯೊಗಳು
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
ಆಕ್ಸಿಡೆಂಟ್

ಆಕ್ಸಿಡೆಂಟ್

U/A 13+
1h 58m
2008
ಆಡಿಯೊ ಭಾಷೆಗಳು :
ಕನ್ನಡ
ಸಬ್ಟೈಟಲ್ಸ್ :

ಇಂಗ್ಲಿಷ್

ಆಕ್ಸಿಡೆಂಟ್, 2013 ರಲ್ಲಿ ತೆರೆಕಂಡ ಕನ್ನಡದ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥೆಯುಳ್ಳ ಚಲನಚಿತ್ರ. ರಮೇಶ್ ಅರವಿಂದ್ ಹಾಗೂ ಪೂಜಾ ಗಾಂಧಿ ಈ ಚಿತ್ರದಲ್ಲಿ ಪ್ರಮುಖವಾಗಿ ಅಭಿನಯಿಸಿದ್ದಾರೆ. ಆರ್ಜೆ ಸಾವಂತ್ ಮೂರು ವಾರಗಳ ವಿದೇಶ ಪ್ರಯಾಣದ ನಂತರ ಮನೆಗೆ ಮರಳಿದ ಮೇಲೆ ಅವನ ಹೆಂಡತಿ ಹಾಗೂ ಆಕೆಯ ಸಹುದ್ಯೋಗಿ ಅಪಘಾತದಲ್ಲಿ ಸಾವಿಗೀಡಾದ ವಿಷಯ ತಿಳಿಯುತ್ತದೆ. ಅವನಿಗೆ ಅದು ಅಪಘಾತವೆಂದೆನಿಸದೆ ಸುಸಜ್ಜಿತ ಕೊಲೆ ಎಂಬ ಸಂದೇಹ ಉಂಟಾಗಿ ವಿಚಾರಣೆಗೆ ಇಳಿಯುತ್ತಾನೆ. ಅವನು ಸಫಲನಾಗುವನೆ?

Details About ಆಕ್ಸಿಡೆಂಟ್ Movie:

Movie Released Date
1 Jan 2008
Genres
  • ಡ್ರಾಮಾ
  • Thriller
Audio Languages:
  • Kannada
Cast
  • Ramesh Aravind
  • Sudha Rani
  • Rekha Vedavyas
  • Pooja Gandhi
  • Thilak Shekar
Director
  • Ramesh Aravind

Keypoints about Accident:

1. Total Movie Duration: 1h 58m

2. Audio Language: Kannada

Movies By Language
Hindi Movies