ರಾಜಧಾನಿ
ರಾಜಧಾನಿ, 2011 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಪ್ರಕಾಶ್ ರೈ, ಯಶ್ ಹಾಗೂ ಚೇತನ್ ಚಂದ್ರ ಈ ಚಿತ್ರದಲ್ಲಿ ಪ್ರಮುಖವಾಗಿ ಅಭಿನಯಿಸಿದ್ದಾರೆ. ಬಡ ಕುಟುಂಬದ ಐದು ಸ್ನೇಹಿತರ ಕಥೆಯನ್ನು ಈ ಚಿತ್ರ ಹೊಂದಿದೆ. ಬೇಗನೆ ದುಡ್ಡು ಸಂಪಾದಿಸಲು ಸ್ನೇಹಿತರು ಕುಖ್ಯಾತ ರೌಡಿಯೊಬ್ಬನನ್ನು ಕೊಲೆ ಮಾಡುವ ಕೆಲಸವಹಿಸಿಕೊಳ್ಳುತ್ತಾರೆ. ಸ್ನೇಹಿತರಲ್ಲಿ ಚೇತನ್ ಎಂಬಾತನು ಈ ಕೆಲಸ ಮಾಡಲು ಇಷ್ಟಪಡುವುದಿಲ್ಲ. ಮಿಕ್ಕವರೆಲ್ಲರೂ ಸೇರಿ ರೌಡಿಯನ್ನು ಕೊಲೆ ಮಾಡುತ್ತಾರೆ. ಆದರೆ ಅದಕ್ಕಾಗಿ ಅವರು ಬಂಧಿಸಲ್ಪಡುತ್ತಾರೆ ಮತ್ತು ಅವರಿಗೆ ದುಡ್ಡೂ ಸಿಗುವುದಿಲ್ಲ.
Details About ರಾಜಧಾನಿ Movie:
Movie Released Date | 3 Jun 2011 |
Genres |
|
Audio Languages: |
|
Cast |
|
Director |
|
Keypoints about Rajadhani:
1. Total Movie Duration: 2h 13m
2. Audio Language: Kannada