ರಾಕಿ
ರಾಕಿ ಇದು 2008ರಲ್ಲಿ ಬಿಡುಗಡೆಯಾದ ರೊಮ್ಯಾಂಟಿಕ್ ಕನ್ನಡ ಚಿತ್ರವಾಗಿದ್ದು, ರಾಕಿಂಗ್ ಸ್ಟಾರ್ ಯಶ್, ಬಿಯಾಂಕ ದೇಸಾಯಿ ಪ್ರಮುಖ ಪಾತ್ರಗಲ್ಲಿದ್ದಾರೆ. ರಾಕಿ ಉಷಾಳನ್ನು ಪ್ರೀತಿಸಲು ಶುರುಮಾಡುತ್ತಾನೆ. ನಂತರದಲ್ಲಿ ಅವನಿಗೆ ಉಷಾ ವಿಶ್ವಾಸ್ನನ್ನ ಪ್ರೀತಿಸುತ್ತಿರುವ ಗೊತ್ತಾಗಿ ಅವರಿಬ್ಬರನ್ನು ಒಂದು ಮಾಡಲು ಹೊರಡುತ್ತಾನೆ.
Details About ರಾಕಿ Movie:
Movie Released Date | 5 Dec 2008 |
Genres |
|
Audio Languages: |
|
Cast |
|
Director |
|
Keypoints about Rocky:
1. Total Movie Duration: 2h 33m
2. Audio Language: Kannada