ಸೂಜಿದಾರ

ಸೂಜಿದಾರ

ಆಡಿಯೊ ಭಾಷೆಗಳು :
ಸಬ್ಟೈಟಲ್ಸ್ :

ಇಂಗ್ಲಿಷ್

ಸೂಜಿದಾರ ಇದು 2019ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರವಾಗಿದ್ದು, ಹರಿಪ್ರಿಯ, ಯಶವಂತ್ ಶೆಟ್ಟಿ & ಚೈತ್ರಾ ಕೊಟ್ಟೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ವಿಭಿನ್ನ ಮನಸ್ಥಿತಿ ಮತ್ತು ಪರಿಸ್ಥಿತಿ ಹಿನ್ನೆಲೆಯ ಶಬೀರ್, ಪದ್ಮ ಮತ್ತು ರಾಜಿ ಚಿತ್ರದುರ್ಗದ ಕಾಲೋನಿಯೊಂದರಲ್ಲಿ ಒಟ್ಟಾಗುತ್ತಾರೆ. ಮುವರೂ ಈ ನಂತರದಲ್ಲಿ ತಮ್ಮ ಬದುಕನ್ನು ವಿಭಿನ್ನ ಆಯಾಮಗಳಲ್ಲಿ ನೋಡಲು ಶುರುಮಾಡುತ್ತಾರೆ. ತೆರೆಯ ಮೇಲೆ ನಡೆಯುವ ಪಾತ್ರಗಳ ಮನಸ್ಥಿತಿಯ ಮಂಥನ ಪ್ರೇಕ್ಷಕರನ್ನು ಕುತೂಹಲಕ್ಕೆ ತಳ್ಳುತ್ತದೆ.

Details About ಸೂಜಿದಾರ Movie:

Movie Released Date
10 May 2019
Genres
  • ಡ್ರಾಮಾ
  • ರಹಸ್ಯ
Audio Languages:
  • Kannada
Cast
  • Suchendra Prasad
  • Yashwanth Shetty
  • Chaithra Kotoor
  • Yashwanth Shetty
  • Chaithra Kotoor
Director
  • Mounish Badiger

Keypoints about Soojidaara:

1. Total Movie Duration: 2h 4m

2. Audio Language: Kannada