ಕೃಷ್ಣಮೂರ್ತಿಯ ಹುಟ್ಟುಹಬ್ಬದ ಆಚರಣೆ

31 Jan 2022 • Episode 1 : ಕೃಷ್ಣಮೂರ್ತಿಯ ಹುಟ್ಟುಹಬ್ಬದ ಆಚರಣೆ

ಆಡಿಯೊ ಭಾಷೆಗಳು :
ಶೈಲಿ :

ರಾಧಿಕಾ ಹಾಗು ಪ್ರಿಯಾಂಕಾ ತಮ್ಮ ತಂದೆ ಕೃಷ್ಣಮೂರ್ತಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಾರೆ. ಅಮರ್ ಆಕಸ್ಮಿಕವಾಗಿ ಕೃಷ್ಣಮೂರ್ತಿ ಮೇಲೆ ಕೆಸರು ಎರಚಿ ನಂತರ ಹೊಸ ಅಂಗಿಯನ್ನು ನೀಡುತ್ತಾನೆ. ಕಾಲೇಜಿನಲ್ಲಿ, ಅಮರ್-ರಾಧಿಕಾ ತೋಳು ಕುಸ್ತಿಯಾಡುತ್ತಾರೆ.

Details About ಅಗ್ನಿಪರೀಕ್ಷೆ Show:

Release Date
31 Jan 2022
Genres
  • ಡ್ರಾಮಾ
Audio Languages:
  • Kannada
Cast
  • Thanuja
  • Gouthami
  • Naveen
  • Aakarsh
  • Prabhakar
Director
  • Puli Vasu