08 Sep 2023 • Episode 1 : ಜೋಡಿ ನಂ 1 ಹಿಂದಿರುಗುತ್ತಿದೆ!
ಯಶಸ್ವಿ ಮೊದಲ ಸೀಸನ್ ನ ನಂತರ, ಜೋಡಿ ನಂ 1 ಹಿಂದಿರುಗುತ್ತಿದೆ. ಕುರಿ ಪ್ರತಾಪ್ ಹಾಗು ಶ್ವೇತಾ ಚೆಂಗಪ್ಪ ಅವರು ನಿರೂಪಣೆಯ ಜೊತೆ ನಗುವಿನ ಸಂಜೀವಿನಿಯನ್ನು ನೀಡೋಕೆ ಸಜ್ಜಾಗಿದ್ದಾರೆ. ಹೊಸ ಜೋಡಿಗಳು ತಮ್ಮ ಪ್ರದರ್ಶನಕ್ಕೆ ತಯಾರಿ ನಡೆಸುತ್ತಾರೆ.
Details About ಜೋಡಿ ನಂ 1 - ಸೀಸನ್ 2 Show:
Release Date | 8 Sep 2023 |
Genres |
|
Audio Languages: |
|