17 Apr 2025 • Episode 21 : ದರ್ಶನ್ ಶರಣ್ಯಾಳನ್ನು ಮನಸ್ಫೂರ್ತಿ ಹೊಗಳುತ್ತಾನೆ
ಸಮೀರಾ ತನ್ನ ತಾಯಿಯ ಬಗ್ಗೆ ಹಗುರವಾಗಿ ಮಾತನಾಡಿದಾಗ ದರ್ಶನ್ ಅವಳ ಮೇಲೆ ಸಿಟ್ಟಾಗುತ್ತಾನೆ. ಅವನು ವಿನ್ಯಾಸಗೊಳಿಸಿದ ಉಡುಪು ಶರಣ್ಯ ಧರಿಸಿದ್ದನ್ನು ಕಂಡು ದರ್ಶನ್ ಅವಳನ್ನು ಹೊಗಳುತ್ತಾನೆ. ದರ್ಶನ್ ಶರಣ್ಯಾಳ ಜೊತೆ ಒಪ್ಪಂದ ಮಾಡಿಕೊಳ್ಳುತ್ತಾನೆ.
Details About ಮನೆತನ Show:
Release Date | 17 Apr 2025 |
Genres |
|
Audio Languages: |
|
Cast |
|