05 Jan 2021 • Episode 21 : Sathya - January 05, 2021 - Best Scene
ಈಗ, ಭಾರತದಲ್ಲಿ ವೀಕ್ಷಕರು ಸತ್ಯ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು! ಸತ್ಯ, ಕನ್ನಡ ಸರಣಿಯ ಧಾರಾವಾಹಿ. ಸತ್ಯ ಹಾಗು ಕಾರ್ತಿಕ್ ಪ್ರಭು ಈ ಕಥೆಯ ಪ್ರಮುಖ ಪಾತ್ರಗಳು. ಸತ್ಯ ಧೈರ್ಯಶಾಲಿ ಹಾಗು ದಿಟ್ಟ ಹುಡುಗಿಯಾಗಿದ್ದು, ತನ್ನ ತಂದೆಗೆ ನೀಡಿದ್ದ ವಾಗ್ದಾನವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿರುತ್ತಾಳೆ. ಕಾರ್ತಿಕ್, ಸತ್ಯಾಳ ಅಕ್ಕ ದಿವ್ಯಾಳನ್ನು ಮದುವೆಯಾಗಲು ಸಜ್ಜಾಗುತ್ತಾನೆ. ಆದರೆ ದಿವ್ಯ, ಶ್ರೀಮಂತ ವ್ಯಕ್ತಿಗಾಗಿ ಕಾರ್ತಿಕ್ ನನ್ನು ದೂರಮಾಡುತ್ತಾಳೆ. ಸತ್ಯ ಹೇಗೆ ಈ ಗೊಂದಲವನ್ನು ನಿಭಾಯಿಸುತ್ತಾಳೆ ಹಾಗು ಅವಳ ಮತ್ತು ಕಾರ್ತಿಕ್ ನಡುವಿನ ಸಂಬಂಧದ ಬಗ್ಗೆ ಈ ಕಥೆ.
Details About ಸತ್ಯ Show:
Release Date | 5 Jan 2021 |
Genres |
|
Audio Languages: |
|
Cast |
|
Director |
|