S1 E10 : ಹಾರ್ನ್ ಓಕೆ ಪ್ಲೀಸ್ - ಸಂಚಿಕೆ 10 - ಹೋದ ಕೆಲಸ
ಅದ್ವಿಕ್ ಹಾಗೂ ಗಾಯಿತ್ರಿಯ ಯೋಜನೆಯನ್ನು ಗ್ರಾಹಕ ತೀರಸ್ಕರಿಸುವುದರಿಂದ ಇಬ್ಬರೂ ತಮ್ಮ ಕೆಲಸ ಕಳೆದುಕೊಳ್ಳುತ್ತಾರೆ. ಈ ನಡುವೆ ಗಾಯಿತ್ರಿ ತಾನು ಗರ್ಭಧರಿಸಿರಬಹುದೆಂದು ಅನಿಸಿ ಪರೀಕ್ಷಿಸಿಕೊಳ್ಳಲು ಅದ್ವಿಕ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾಳೆ. ಆಸ್ಪತ್ರೆಯಲ್ಲಿ ಗಾಯಿತ್ರಿ ಅದ್ವಿಕ್ ನಿಗೆ ತನ್ನ ಮಾಜಿ ಪ್ರಿಯಕರ ಸ್ಯಾಂಡಿ ಬಗ್ಗೆ ಹೇಳುತ್ತಾಳೆ.
Details About ಹಾರ್ನ್ ಓಕೆ ಪ್ಲೀಜ್ Show:
Release Date | 12 Mar 2018 |
Genres |
|
Audio Languages: |
|
Cast |
|
Director |
|