S1 E2 : ಸಂಚಿಕೆ 2 - ಹುಡುಕಾಟ
ಪ್ರಕೃತಿ ವಿಕೋಪ ಸಂಭವಿಸುವ ಮುಂಚಿನ ಪರಿಣಾಮಗಳ ಬಗ್ಗೆ ದಾಸ್ ಮತ್ತು ಪಂತ್ ಚರ್ಚಿಸುತ್ತಾರೆ. ಇತ್ತ ಒಂದು ಲ್ಯಾಬ್‍ನಲ್ಲಿ ಸಾಡಿಸ್ಟ್ ಡಾಕ್ಟರ್ ಒಬ್ಬ, ಪುಟ್ಟ ಬಾಲಕಿ ಮೇಲೆ ತನ್ನ ಔಷಧಿಗಳನ್ನು ಪರೀಕ್ಷಿಸುತ್ತಾನೆ. ಮೀನು ತನ್ನವರ ಕಾಣೆಯ ಬಗ್ಗೆ ತಿಳಿಸುತ್ತಾ, ಇದರ ತನಿಖೆಯನ್ನು ನಡೆಸಲು ಒಬ್ಬ ದಕ್ಷ ಅಧಿಕಾರಿಯನ್ನು ಕಳುಹಿಸುವಂತೆ ಕೇಳಿದಾಗ, ಅವರು ಸುಖದೀಪ್ ಸಿಂಗ್‍ರನ್ನು ಕಳುಹಿಸುವ ಭರವಸೆ ಕೊಡುತ್ತಾರೆ.
Details About ಸ್ಕೈಫೈರ್ Show:
Release Date | 22 May 2019 |
Genres |
|
Audio Languages: |
|
Cast |
|
Director |
|