ಜೋಡಿ
ಜೋಡಿ ಇದು 2001 ರಲ್ಲಿ ಬಿಡುಗಡೆಯಾದ ರೊಮ್ಯಾಂಟಿಕ್ ಚಿತ್ರವಾಗಿದ್ದು ಶಿವರಾಜ್‍ಕುಮಾರ್, ಜಗ್ಗೇಶ್, ಪೊನಂ ಸಿಂಗರ್ ಮುಖ್ಯ ಪಾತ್ರಗಳಲ್ಲಿದ್ದಾರೆ. ನಾಯಕ ಫೋನ್ ಕರೆಯ ಮೂಲಕ ನಾಯಕಿಯ ಪರಿಚಯವಾಗಿ, ಅವಳ ಧ್ವನಿಯನ್ನು ಇಷ್ಟಪಟ್ಟು ಆಕೆಯನ್ನು ಪ್ರೀತಿಸಲು ಆರಂಭಿಸುತ್ತಾನೆ. ಇದೇ ವೇಳೆ ಅವನ ಆತ್ಮೀಯ ಸ್ನೇಹಿತನಿಗೆ ಆ ಹುಡುಗಿಯ ಜೊತೆ ಮದುವೆ ನಿಶ್ಚಯವಾಗುತ್ತದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ತನ್ನ ಪ್ರೀತಿಯನ್ನು ಪಡೆಯುತ್ತಾನಾ ? ಸ್ನೇಹಕ್ಕಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡುತ್ತಾನಾ ?
Details About ಜೋಡಿ Movie:
Movie Released Date | 7 Feb 2001 |
Genres |
|
Audio Languages: |
|
Cast |
|
Director |
|
Keypoints about Jodi:
1. Total Movie Duration: 2h 25m
2. Audio Language: Kannada