23 Jun 2019 • Episode 18 : ವೀಕೆಂಡ್ ವಿಥ್ ರಮೇಶ್ ಸೀಸನ್ 4 - ಜೂನ್ 23, 2019
ರಮೇಶ್ ಅರವಿಂದ್ ಅವರ ನಿರೂಪಣೆಯಲ್ಲಿ ವೀಕೆಂಡ್ ವಿಥ್ ರಮೇಶ್ ಈಗ ಸೀಸನ್ 4 ರ ಆವೃತ್ತಿಯಲ್ಲಿ! ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಆಹ್ವಾನಿಸಿ ಅವರ ಸಾಧನೆಗಳ ಹಾಗು ಜೀವನದ ಹಲವಾರು ಪ್ರಮುಖ ವಿಷಯಗಳ ಬಗ್ಗೆ ತಿಳಿದು, ಅವರು ನಡೆದುಬಂದ ಹಾದಿಯನ್ನು ಅವರಿಗೇ ನೆನಪಿಸುವ ಪ್ರಯತ್ನ ವೀಕೆಂಡ್ ವಿಥ್ ರಮೇಶ್. ನಾಲ್ಕನೇ ಸೀಸನ್ ನಲ್ಲಿ ಯಾವ ಸಾಧಕರು ಆಸನವನ್ನು ಅಲಂಕರಿಸುತ್ತಾರೆ ಎಂಬುದನ್ನು ಕಾದು ನೋಡಿ.
Details About ವೀಕೆಂಡ್ ವಿತ್ ರಮೇಶ್ ಸೀಸನ್ 4 Show:
Release Date | 23 Jun 2019 |
Genres |
|
Audio Languages: |
|
Cast |
|