ಕಾಣೆಯಾದವರ ಬಗ್ಗೆ ಪ್ರಕಟಣೆ
ಮೂವರು ಬಾಲ್ಯ ಸ್ನೇಹಿತರು, ತಮ್ಮ 60ನೇ ವಯಸ್ಸಿನಲ್ಲಿ ಒಬ್ಬರು ಗೈಡ್ ಜೊತೆಗೆ ಬ್ಯಾಂಕಾಕ್ ಗೆ ಹೋಗುತ್ತಾರೆ. ಪೊಲೀಸ್ ಆಫೀಸರ್ ಯಶವಂತ್ ಇವರನ್ನು ಕೊಲೆ ಕೇಸ್ ಒಂದರಲ್ಲಿ ಸಿಲುಕಿಸಿದ ನಂತರ, ಒಟ್ಟು ಪರಿಸ್ಥಿತಿಯ ಚಿತ್ರಣವೇ ಬದಲಾಗುತ್ತದೆ.
Details About ಕಾಣೆಯಾದವರ ಬಗ್ಗೆ ಪ್ರಕಟಣೆ Movie:
Movie Released Date | 27 May 2022 |
Genres |
|
Audio Languages: |
|
Cast |
|
Director |
|
Keypoints about Kaaneyadavara Bagge Prakatane:
1. Total Movie Duration: 2h 9m
2. Audio Language: Kannada