ಗೌತಮ್ ಹಾಗು ಭೂಮಿಕಾಳ ಡೇಟ್!

21 Jul 2023 • Episode 40 : ಗೌತಮ್ ಹಾಗು ಭೂಮಿಕಾಳ ಡೇಟ್!

ಆಡಿಯೊ ಭಾಷೆಗಳು :
ಶೈಲಿ :

ಗೌತಮ್, ಭೂಮಿಕಾ, ಮಹಿಮಾ ಹಾಗು ಜೀವನ್ ಒಟ್ಟಿಗೆ ಡೇಟ್ ಗೆ ಹೋಗುತ್ತಾರೆ. ಜೀವನ್ ಮಹಿಮಾಳಿಗೆ ಪ್ರೀತಿಯ ಬಗ್ಗೆ ಉಪದೇಶ ನೀಡುತ್ತಾನೆ. ಗೌತಮ್ ಅವಳ ಕೈ ಹಿಡಿದಾಗ ಭೂಮಿಕಾ ಆಶ್ಚರ್ಯ ಪಡುತ್ತಾಳೆ. ನಂತರ, ಒಂದು ಕರೆ ಗೌತಮ್ ಗೆ ಕೋಪ ತರಿಸುತ್ತದೆ.

Details About ಅಮೃತಧಾರೆ Show:

Release Date
21 Jul 2023
Genres
  • ಡ್ರಾಮಾ
Audio Languages:
  • Kannada
Cast
  • Rajesh Nataranga
  • Chaya Singh
  • Vanitha Vasu
  • Chitra Shenoy
  • Sihi Kahi Chandru
Director
  • Utham Madhu