ಬ್ಯಾಚುಲರ್ಸ್ ನ 'ಡ್ರೈವರ್ ಗಂಡ ಕಂಡಕ್ಟರ್ ಹೆಂಡ್ತಿ' ನಾಟಕ

05 Apr 2025 • Episode 13 : ಬ್ಯಾಚುಲರ್ಸ್ ನ 'ಡ್ರೈವರ್ ಗಂಡ ಕಂಡಕ್ಟರ್ ಹೆಂಡ್ತಿ' ನಾಟಕ

ಆಡಿಯೊ ಭಾಷೆಗಳು :

ಅಮೋಘವರ್ಷ ಹಾಗು ಆರಾಧ್ಯ ಅವರ ಗಾಯನ ಎಲ್ಲರ ಮನಸ್ಸು ಗೆಲ್ಲುತ್ತದೆ. ಭರ್ಜರಿ ಬ್ಯಾಚುಲರ್ಸ್ ತಂಡದ 'ಡ್ರೈವರ್ ಗಂಡ ಕಂಡಕ್ಟರ್ ಹೆಂಡ್ತಿ' ನಾಟಕ ಎಲ್ಲರನ್ನ ನಗೆಗಡಲಲ್ಲಿ ತೇಲಿಸುತ್ತದೆ. ರಮೋಲ ರಾಜೇಶ್ ಕೃಷ್ಣನ್ ಅವರೊಂದಿಗೆ ನೃತ್ಯ ಮಾಡುತ್ತಾರೆ.

Details About ಭರ್ಜರಿ ಬ್ಯಾಚುಲರ್ಸ್ - ಸೀಸನ್ 2 Show:

Release Date
5 Apr 2025
Genres
  • ರಿಯಾಲಿಟಿ
Audio Languages:
  • Kannada
Cast
  • Niranjan Deshpande
  • V Ravichandran
  • Rachitha Ram
  • Gilli Nata