16 Sep 2019 • Episode 6 : ಜೊತೆ ಜೊತೆಯಲಿ - ಸೆಪ್ಟಂಬರ್ 16, 2019
ಜೋತೆ ಜೊತೆಯಲಿ ಧಾರಾವಾಹಿ 2019 ರ ಸಾಲಿನ ರೋಮ್ಯಾಂಟಿಕ್ ಡ್ರಾಮಾ ಧಾರಾವಾಹಿಯಾಗಿದೆ. ಮುಖ್ಯ ತಾರಾಗಣದಲ್ಲಿ ಅನಿರುದ್ಧ್, ಮೇಘಾ ಶೆಟ್ಟಿ, ರಮಾ, ಅಪೂರ್ವಾ ಹಾಗು ಶಿವರಾಜ್ ಕೆ.ಆರ್ ಪೇಟೆ ನಟಿಸಿದ್ದಾರೆ. 45 ವರ್ಷದ ಉದ್ಯಮಿ ಆರ್ಯವರ್ಧನ್ ಮತ್ತು 20 ವರ್ಷದ ಮಧ್ಯಮ ವರ್ಗದ ಹುಡುಗಿ ಅನು, ವಯಸ್ಸಿನ ಅಂತರವನ್ನು ಲೆಕ್ಕಿಸದೆ ಪರಸ್ಪರ ಪ್ರೀತಿಸುತ್ತಾರೆ. ಆರ್ಯವರ್ಧನ್ ಜೀವನವನ್ನು ಪ್ರವೇಶಿಸುವ ಅನು, ಕಾಲಕ್ರಮೇಣ ಅನಿರೀಕ್ಷಿತ ಸವಾಲುಗಳನ್ನು ಎದುರಿಸುತ್ತಾಳೆ. ಅನು ತನ್ನ ಮುಗ್ಧತೆ ಮತ್ತು ಪ್ರೀತಿಯಿಂದ ಈ ಸಂದರ್ಭಗಳನ್ನು ಹೇಗೆ ನಿಭಾಯಿಸುತ್ತಾಳೆ ಎಂಬುದು ಕಥೆಯ ತಿರುಳಾಗಿದೆ.
Details About ಜೊತೆ ಜೊತೆಯಲಿ Show:
Release Date | 16 Sep 2019 |
Genres |
|
Audio Languages: |
|
Cast |
|
Director |
|