18 May 2021 • Episode 9 : ಸರಸ್ವತಿ ಸೇಡು ತೀರಿಸಿಕೊಳ್ಳುತ್ತಾಳೆ
ಮಧು ಸರಸ್ವತಿಗೆ ಸಹಾಯ ಮಾಡುತ್ತಾನೆ. ಸರಸ್ವತಿ ರಾಹುಲ್ ನನ್ನು ನೀರಿಗೆ ಬೀಳಿಸಿ ತನ್ನ ಸೇಡು ತೀರಿಸಿಕೊಳ್ಳುತ್ತಾಳೆ. ಶ್ಯಾಮಲಾ ವಾಗ್ದೇವಿಗೆ ಸವಾಲು ಹಾಕುತ್ತಾಳೆ. ನಂತರ, ಪ್ರಭಾ ಸರಸ್ವತಿ ಕೆನ್ನೆಗೆ ಬಾರಿಸಿ ಅವಳನ್ನು ನಿಂದಿಸುತ್ತಾಳೆ.
Details About ನಂ. 1 ಸೊಸೆ Show:
Release Date | 18 May 2021 |
Genres |
|
Audio Languages: |
|
Cast |
|
Director |
|