ಚೆಲ್ಲಿದರು ಸಂಪಿಗೆಯ
ಚೆಲ್ಲಿದರು ಸಂಪಿಗೆಯ, 2009 ತೆರೆಕಂಡಿರುವ ಕನ್ನಡದ ಪ್ರಣಯಾಧಾರಿತ ಚಲನಚಿತ್ರ. ಪ್ರಶಾಂತ್, ಬಿಯಾಂಕಾ ದೇಸಾಯಿ ಹಾಗೂ ವಿಶ್ವಾಸ್ ಈ ಚಿತ್ರದಲ್ಲಿ ಪ್ರಮುಖವಾಗಿ ಅಭಿನಯಿಸಿದ್ದಾರೆ. ನಗರದಿಂದ ಹಳ್ಳಿಗೆ ಮರಳುವ ಸೌಮ್ಯಳ ಮದುವೆಯನ್ನು ಆಕೆಯ ಅಪ್ಪ ಪೋತ ರಾಜು ಎಂಬಾತನೊಂದಿಗೆ ಗೊತ್ತು ಮಾಡುತ್ತಾನೆ. ಕೊನೆಗೆ ಸೌಮ್ಯ ಧೈರ್ಯ ತಂದುಕೊಂಡು ತಾನು ಕಿಶೋರ್ ಎಂಬಾತನನ್ನು ಪ್ರೀತಿಸುತ್ತಿರುವುದಾಗಿ ಪೋತರಾಜುವಿಗೆ ತಿಳೀಸಿದಾಗ ಆತ ಸೌಮ್ಯಳ ಮದುವೆ ಕಿಶೋರ್ ನೊಂದಿಗೆ ಆಗಲು ಸಹಾಯ ಮಾಡುತ್ತಾನೆ.
Details About ಚೆಲ್ಲಿದರು ಸಂಪಿಗೆಯ Movie:
Movie Released Date | 24 Apr 2009 |
Genres |
|
Audio Languages: |
|
Cast |
|
Director |
|
Keypoints about Chellidaru Sampigeya:
1. Total Movie Duration: 2h 30m
2. Audio Language: Kannada