ಗಂಡುಗಲಿ ಕುಮಾರರಾಮ
ಗಂಡುಗಲಿ ಕುಮಾರ ರಾಮ, ಇದು 2006 ರಲ್ಲಿ ಬಿಡುಗಡೆಯಾದ ಐತಿಹಾಸಿಕ ಕಥೆ ಆಧಾರಿತ ಚಿತ್ರವಾಗಿದ್ದು, ಶಿವರಾಜ್ಕುಮಾರ್, ರಂಭಾ, ಮತ್ತು ಲಯ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಕತೆಯು 13 ನೇ ಶತಮಾನದಲ್ಲಿದ್ದ ವೀರ ಕುಮಾರ ರಾಮನ ಸುತ್ತಾ ಸುತ್ತುತ್ತದೆ. ಅವನ ಶೌರ್ಯ, ಸಾಹಸದ ಮತ್ತು ಯುದ್ದೋನ್ಮಾದವನ್ನು ಸವಿಯುತ್ತಾ ವಿಜಯನಗರ ಸಾಮ್ರಾಜ್ಯ ಕಟ್ಟುವಲ್ಲಿ ಅವನ ಪಾತ್ರವೇನು ಎಂಬುದನ್ನು ತಿಳಿಯಲು ನೋಡಿ ಗಂಡುಗಲಿ ಕುಮಾರರಾಮ.
Details About ಗಂಡುಗಲಿ ಕುಮಾರರಾಮ Movie:
Movie Released Date | 4 Aug 2006 |
Genres |
|
Audio Languages: |
|
Cast |
|
Director |
|
Keypoints about Gandugali Kumara Rama:
1. Total Movie Duration: 2h 16m
2. Audio Language: Kannada