ಪಾಪ್ ಕಾರ್ನ್ ಮಂಕಿ ಟೈಗರ್
ಪಾಪ್ ಕಾರ್ನ್ ಮಂಕಿ ಟೈಗರ್ ಇದು 2020ರಲ್ಲಿ ಬಿಡುಗಡೆಯಾದ ಚಿತ್ರವಾಗಿದ್ದು, ಧನಂಜಯ್ & ನಿವೇದಿತಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಜೈಲಿನಿಂದ ಹೊರಬಂದ ದೇವಿ ತನ್ನ ಕಳೆದು ಹೋದ ಮಗುವನ್ನು ಹುಡುಕುವುದು ಒಂದು ಕಡೆಯಾದರೆ, ಪ್ರೇಯಸಿಯ ಹುಡುಕಾಟದಲ್ಲಿರುವ ಮಂಕಿ ಸೀನ ಮತ್ತೊಂದು ಕಡೆ. ಪಾಪ್ ಕಾರ್ನ್ ದೇವಿಯ ಜೀವನದ ಏರಿಳಿತ & ಮೆಕಾನಿಕ್ ಸೀನನ ಭೂಗತ ಲೋಕದ ಪಯಣವನ್ನು ವಿಭಿನ್ನ ಬಗೆಯಲ್ಲಿ ಈ ಚಿತ್ರ ತೆರೆದಿಡುತ್ತದೆ.
Details About ಪಾಪ್ ಕಾರ್ನ್ ಮಂಕಿ ಟೈಗರ್ Movie:
Movie Released Date | 21 Feb 2020 |
Genres |
|
Audio Languages: |
|
Cast |
|
Director |
|
Keypoints about Popcorn Monkey Tiger (U/A):
1. Total Movie Duration: 1h 59m
2. Audio Language: Kannada