20 Jan 2021 • Episode 545 : ಅನುಷ್ಕಾಳ ರಹಸ್ಯ ತಿಳಿಯಲು ಪಾರ್ವತಿ ಯೋಜನೆ ರೂಪಿಸುತ್ತಾಳೆ – ಪಾರು
ಆದಿತ್ಯನ ನಿರ್ಧಾರದ ಬಗ್ಗೆ ಪ್ರೀತಮ್ ಹಾಗು ಜನನಿ ಚಿಂತಿತರಾರುತ್ತಾರೆ. ಅನುಷ್ಕಾಳ ರಹಸ್ಯ ತಿಳಿಯಲು ಪಾರ್ವತಿ ಯೋಜನೆ ರೂಪಿಸುತ್ತಾಳೆ. ಪ್ರೀತಮ್ ನ ತನಿಖೆಯ ಬಗ್ಗೆ ಅನುಷ್ಕಾ ತಿಳಿಯುತ್ತಾಳೆ. ನಂತರ, ಕಾಗದದಲ್ಲಿನ ಸಂದೇಶವನ್ನು ಕಂಡು ಅನುಷ್ಕಾ ಬೆಚ್ಚಿಬೀಳುತ್ತಾಳೆ. ಈಗ, ಭಾರತದಲ್ಲಿ ವೀಕ್ಷಕರು ಪಾರು ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
Details About ಪಾರು Show:
Release Date | 20 Jan 2021 |
Genres |
|
Audio Languages: |
|
Cast |
|
Director |
|