ಕಾವೇರಿ ಪೃಥ್ವಿಗೆ ರಂಗೋಲಿ ಬಿಡುವುದನ್ನ ಕಲಿಸುತ್ತಾಳೆ

30 Jul 2024 • Episode 23 : ಕಾವೇರಿ ಪೃಥ್ವಿಗೆ ರಂಗೋಲಿ ಬಿಡುವುದನ್ನ ಕಲಿಸುತ್ತಾಳೆ

ಆಡಿಯೊ ಭಾಷೆಗಳು :
ಶೈಲಿ :

ಒಂದು ವಾರದೊಳಗೆ ಕಲ್ಯಾಣಿಯನ್ನು ಪತ್ತೆ ಮಾಡುವ ಬಗ್ಗೆ ಪೃಥ್ವಿ ಮಹಾದೇವಿಗೆ ಭರವಸೆ ನೀಡುತ್ತಾನೆ. ದೇವಸ್ಥಾನದಲ್ಲಿ, ಕಾವೇರಿ ಬಿಡಿಸಿದ್ದ ರಂಗೋಲಿಯನ್ನ ಪೃಥ್ವಿ ಆಕಸ್ಮಿಕವಾಗಿ ಹಾಳುಮಾಡಿದಾಗ, ಕಾವೇರಿ ಅವನಿಗೆ ರಂಗೋಲಿ ಬಿಡುವುದನ್ನು ಕಲಿಸುತ್ತಾಳೆ.

Details About ಕಲ್ಯಾಣಿ Show:

Release Date
30 Jul 2024
Genres
  • ಡ್ರಾಮಾ
Audio Languages:
  • Kannada
Cast
  • Shravnitha
  • Rajshekar