07 Mar 2025 • Episode 915 : ರಾಜೇಶ್ವರಿಯ ಹಿಂಸಾತ್ಮಕ ಮಾತುಗಳು
ರಕ್ತದ ಓಕುಳಿ ಹರಿಸುವ ಬಗ್ಗೆ ರಾಜೇಶ್ವರಿ ಮಾತುಗಳಿಂದ ನಂಜಮ್ಮ ದಂಗಾಗುತ್ತಾಳೆ. ಗೂಂಡಾಗಳು ಮಾರು ವೇಷದಲ್ಲಿ ಪುಟ್ಟಕ್ಕನ ಕುಟುಂಬ ಮೇಲೆ ಕಣ್ಣಿಡುತ್ತಾರೆ. ಸ್ನೇಹಾಳ ಹೃದಯ ಪಡೆದಿರುವ ಹುಡುಗಿ ಕಲ್ಯಾಣೋತ್ಸವದಲ್ಲಿ ಇರುವುದಾಗಿ ಕಂಠಿ ತಿಳಿಯುತ್ತಾನೆ.
Details About ಪುಟ್ಟಕ್ಕನ ಮಕ್ಕಳು Show:
Release Date | 7 Mar 2025 |
Genres |
|
Audio Languages: |
|
Cast |
|
Director |
|