07 Mar 2025 • Episode 552 : ಮಧುರಾಳ ಬಹಿರಂಗದಿಂದ ಗೌತಮ್ ದಿಗ್ಬ್ರಾಂತನಾಗುತ್ತಾನೆ
ಮಧುರ ತಮ್ಮ ಮದುವೆ ಬಗ್ಗೆ ಹೇಳಿದಾಗ ಗೌತಮ್ ದಿಗ್ಬ್ರಾಂತನಾಗುತ್ತಾನೆ. ಸರ್ವಮಂಗಳ-ಇತರರು ಭಾಗ್ಯಾಳ ಕೈಯಲ್ಲಿ ಪೂಜೆ ಮಾಡಿಸಿ ಭೂಮಿಕಾಳಿಗೆ ಹಣ್ಣು ಕೊಡಿಸುತ್ತಾರೆ. ಗೌತಮ್ ಶಕುಂತಲಾಳನ್ನು ಪ್ರಶ್ನಿಸಿ, ಮಧುರಾಳನ್ನು ಮದುವೆಯಾಗಲು ನಿರಾಕರಿಸುತ್ತಾನೆ.
Details About ಅಮೃತಧಾರೆ Show:
Release Date | 7 Mar 2025 |
Genres |
|
Audio Languages: |
|
Cast |
|
Director |
|