ವೃಷಭಾಸುರ ಹಾಗು ನಂದಿಯ ನಡುವೆ ಘೋರ ಕಾಳಗ

15 Mar 2022 • Episode 17 : ವೃಷಭಾಸುರ ಹಾಗು ನಂದಿಯ ನಡುವೆ ಘೋರ ಕಾಳಗ

ಆಡಿಯೊ ಭಾಷೆಗಳು :
ಶೈಲಿ :

ಸತಿ ಅನುಸೂಯ ಆಚಾರ್ಯ ವಿದ್ಯಾಧರೆಗೆ ಭರವಸೆ ನೀಡುತ್ತಾಳೆ. ವೃಷಭಾಸುರ ಹಾಗು ನಂದಿಯ ನಡುವೆ ಘೋರ ಕಾಳಗ ನಡೆಯುತ್ತದೆ. ಪಾರ್ವತಿ ಶಿವನನ್ನು ಮರಳಿ ಪಡೆದುಕೊಳ್ಳುವ ಶಪಥ ಮಾಡುತ್ತಾಳೆ. ನಂತರ, ಅಂಧಕ ದೇವಾಸುರರ ಯುದ್ಧಕ್ಕೆ ತಯಾರಿ ನಡೆಸುತ್ತಾನೆ.

Details About ಬಾಲ ಶಿವ Show:

Release Date
15 Mar 2022
Genres
  • ಪುರಾಣ
Audio Languages:
  • Kannada
Cast
  • Mauli Ganguly
  • Siddharth Arora
  • Jaya Bhattacharya
  • Aan Tiwari
Director
  • Animesh Verma