ಬ್ರಹ್ಮಗಂಟು - 10 ಮಾರ್ಚ್, 2025

07 Mar 2025 • Episode 190 : ಬ್ರಹ್ಮಗಂಟು - 10 ಮಾರ್ಚ್, 2025

ಆಡಿಯೊ ಭಾಷೆಗಳು :
ಶೈಲಿ :

ಬ್ರಹ್ಮಗಂಟು ಮುಂದಿನ ಸಂಚಿಕೆಯಲ್ಲಿ, ಮನೆಯಲ್ಲಿ ಹೋಳಿ ಹಬ್ಬ ಆಚರಿಸದಿರಲು ಕಾರಣವನ್ನ ರಾಜಶೇಖರ್ ದೀಪಾಗೆ ಹೇಳುತ್ತಾನೆ. ಅವನನ್ನ ಹಾಗು ಚಿರಾಗ್ ನ ಒಂದು ಮಾಡುವುದಾಗಿ ದೀಪಾ ರಾಜಶೇಖರ್ ಗೆ ಭರವಸೆ ಕೊಡುತ್ತಾಳೆ.. ಮುಂದೆ ಏನಾಗುತ್ತದೆ ಎಂಬುವುದನ್ನು ನೋಡಿ. ಸಂಚಿಕೆಯನ್ನು ವೀಕ್ಷಿಸಿ ZEE5 ನಲ್ಲಿ ಮಾತ್ರ.

Details About ಬ್ರಹ್ಮಗಂಟು Show:

Release Date
7 Mar 2025
Genres
  • ಡ್ರಾಮಾ
Audio Languages:
  • Kannada
Cast
  • Bhuvan Sathya
  • Diya
  • Kavya
  • Preethi
  • Shivaji Rao Jadhav
Director
  • Dilip Raj Dharani G Ramesh Garigatta