01 Oct 2019 • Episode 219 : ಸಾವಿತ್ರಿಯ ಎದುರು ಪಾರ್ವತಿ ಕುಸಿಯುತ್ತಾಳೆ – ಪಾರು
ಇಂದಿನ ಪಾರು ಸಂಚಿಕೆಯಲ್ಲಿ, ಆದಿತ್ಯನ ಪ್ರಸ್ತಾಪದಿಂದ ಅನುಷ್ಕಾ ಸಂತಸ ಪಡುತ್ತಾಳೆ. ತನ್ನ ಹಾಗು ಅನುಷ್ಕಾಳ ಜೋಡಿಯ ಬಗ್ಗೆ ಆದಿತ್ಯ ಪಾರ್ವತಿಯ ಅಭಿಪ್ರಾಯವನ್ನು ಕೇಳುತ್ತಾನೆ. ಮುಂದೆ, ತನಗೆ ಅದೃಷ್ಟವನ್ನು ತಂದಿದ್ದಕ್ಕೆ ಆದಿತ್ಯ ಪಾರ್ವತಿಗೆ ಧನ್ಯವಾದ ಹೇಳುತ್ತಾನೆ. ದುಃಖಿತ ಪಾರ್ವತಿ ಸಾವಿತ್ರಿಯ ಎದುರು ಕುಸಿಯುತ್ತಾಳೆ ಹಾಗು ನೋಯಿಸಿಕೊಳ್ಳುತ್ತಾಳೆ.
Details About ಪಾರು Show:
| Release Date | 1 Oct 2019 |
| Genres |
|
| Audio Languages: |
|
| Cast |
|
| Director |
|
