ಸ್ನೇಹಾ ಗೋಪಾಲ್ ಕೃಷ್ಣನನ್ನು ಥಳಿಸುತ್ತಾಳೆ

24 Dec 2021 • Episode 10 : ಸ್ನೇಹಾ ಗೋಪಾಲ್ ಕೃಷ್ಣನನ್ನು ಥಳಿಸುತ್ತಾಳೆ

ಆಡಿಯೊ ಭಾಷೆಗಳು :
ಶೈಲಿ :

ಗೋಪಾಲ್ ಕೃಷ್ಣ ಪುಟ್ಟಕ್ಕನ ತಾಳಿ ಕೀಳಲು ಮುಂದಾದಾಗ, ಸ್ನೇಹಾ ಅವನನ್ನು ತಡೆದು ಥಳಿಸುತ್ತಾಳೆ. ರಸ್ತೆಯಲ್ಲಿ, ಸ್ನೇಹಾ ಕಂಠಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ. ನಂತರ, ತನ್ನ ತಾಯಿಯ ಮಾತುಗಳಿಂದ ಕಂಠಿಯ ಕನಸುಗಳು ನುಚ್ಚು ನೂರಾಗುತ್ತದೆ.

Details About ಪುಟ್ಟಕ್ಕನ ಮಕ್ಕಳು Show:

Release Date
24 Dec 2021
Genres
  • ಡ್ರಾಮಾ
Audio Languages:
  • Kannada
Cast
  • Umashree
  • Dhanush
  • Sanjana Burli
  • Nisha
  • Akshara
Director
  • Aroor Jagdish