ಚೈತ್ರಾ ತನ್ನ ಗತವನ್ನು ಮೆಲಕು ಹಾಕುತ್ತಾಳೆ

24 Mar 2025 • Episode 1 : ಚೈತ್ರಾ ತನ್ನ ಗತವನ್ನು ಮೆಲಕು ಹಾಕುತ್ತಾಳೆ

ಆಡಿಯೊ ಭಾಷೆಗಳು :
ಶೈಲಿ :

ಚೈತ್ರಾ ಹಾಗು ಅವಳ ತಂಗಿ ಮಹಿ ಪ್ರಯಾಣಿಸುತ್ತಿರುವ ರೈಲಿನಲ್ಲಿ ಓರ್ವ ಮಹಿಳೆಗೆ ಹೆರಿಗೆ ನೋವು ಶುರುವಾಗುತ್ತದೆ. ಮುಂದೆ, ಚೈತ್ರಾ ಆ ಮಹಿಳೆಗೆ ಹೆರಿಗೆ ಮಾಡಿಸುತ್ತಾಳೆ. ನಂತರ, ಚೈತ್ರಾ ತನ್ನ ಮದುವೆ ದಿನ ನಡೆದ ಘಟನೆಯನ್ನು ಮೆಲಕು ಹಾಕುತ್ತಾಳೆ.

Details About ಸುಮಂಗಲಿ Show:

Release Date
24 Mar 2025
Genres
  • ಡ್ರಾಮಾ
Audio Languages:
  • Kannada
Cast
  • Meghana Lokesh
  • Harith
  • Madhusudhan