15 Apr 2025 • Episode 19 : ಹಂಸ ಮತ್ತು ಸೀತಾರತ್ನಾಳ ಘರ್ಷಣೆ
ಅಮ್ಮನ ಮಡಿಲು ಆಶ್ರಮದ ವಿಚಾರದಲ್ಲಿ ಹಂಸ ಹಾಗು ಸೀತಾರತ್ನ ಜಗಳವಾಡುತ್ತಾರೆ. ನಂತರ, ಚೈತ್ರಾಳಿಗೆ ಈ ಸಂಘರ್ಷದ ಬಗ್ಗೆ ತಿಳಿದು ಎಲ್ಲರನ್ನು ಹುರಿದುಂಬಿಸಲು ಯತ್ನಿಸುತ್ತಾಳೆ. ಸೀತಾರತ್ನ ಆಶ್ರಮದಲ್ಲಿ ಎಲ್ಲರಿಗೂ ಪ್ರೀತಿಯಿಂದ ಊಟ ತಿನ್ನಿಸುತ್ತಾಳೆ.
Details About ಸುಮಂಗಲಿ Show:
Release Date | 15 Apr 2025 |
Genres |
|
Audio Languages: |
|
Cast |
|